ಭಾರತದ ಸುರಕ್ಷಿತ ಗ್ರಾಮ ಕಾರ್ಯಕ್ರಮ. ತರಬೇತುದಾರರ ತರಬೇತಿ ಕಾರ್ಯಕ್ರಮ

ಕಾರ್ಯಕ್ರಮ ನಡೆದ ದಿನಾಂಕ: 9ನೇ ಮೇ ರಿಂದ 12ನೇ ಮೇ 2017
ಆಯೋಜಕರು: ಮೈ ಚಾಯ್ಸ್ ಫೌಂಡೇಷನ್, ರೆಡ್ ಅಲರ್ಟ್ 
ಭಾಗವಹಿಸಿದವರು: ನಾಗಸಿಂಹ ಜಿ ರಾವ್, ಸಿಆರ್ಟಿ, ವೆಂಕಟೇಶ್ ಸಿಆರ್ಟಿ, ವೆಂಕಟೇಶ್.ಡಿ ರೇಡಿಯೋ ಆಕ್ಟೀವ್ 90.4 ಸಮುದಾಯ ಬಾನುಲಿ ಕೇಂದ್ರ, ಮತ್ತು ಕರ್ನಾಟಕದ ವಿವಿಧ ಜಿಲ್ಲೆಗಳಿಂದ ವಿವಿಧ ಸ್ವಯಂ ಸೇವಾ ಸಂಸ್ಥೆಗಳು.
ಕಾರ್ಯಕ್ರಮ  ನಡೆದ ಸ್ಥಳ: ತೆಲಂಗಣ ರಾಜ್ಯ

18486216_10155230770298764_965268436069904792_n

ಕಾರ್ಯಕ್ರಮದ ವಿವರ: ಭಾರತದಲ್ಲಿ ಅಕ್ರಮ ಮಾನವ ಸಾಗಾಣೆಯನ್ನು ತಡೆಯುವುದು, ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತದಲ್ಲಿ ಹುಟ್ಟಿಕೊಂಡಿರುವುದು ಆಪರೇಷನ್ ರೆಡ್ ಅಲರ್ಟ್ . ಇದರ ಉದ್ದೇಶ 2025 ಹೊತ್ತಿಗೆ ದೊಡ್ಡ ಮಟ್ಟದಲ್ಲಿ ಹೆಣ್ಣು ಮಕ್ಕಳ ಅಕ್ರಮ ಸಾಗಾಣಿಕೆಯನ್ನು ತಡೆಯುವುದು. 18485455_10155230769778764_6876904465326217961_n

ಯಾವ ಸೂಕ್ಷ್ಮ ಪ್ರದೇಶಗಳಿವೆಯೋ ಆ ಹಳ್ಳಿಗಳಲ್ಲಿ 2 ದಿನಗಳ ಕಾರ್ಯಕ್ರಮವನ್ನು ಕೈಗೊಳ್ಳುವುದು ಈ ಕಾರ್ಯಕ್ರಮಗಳಲ್ಲಿ ಆ ಹಳ್ಳಿಯ ತಂದೆ, ತಾಯಿ, ಯುವಕರು, ಯುವತಿಯರು, ಸ್ತ್ರೀ ಶಕ್ತಿ ಸಂಘಗಳು, ಹಾಗೂ ಶಾಲಾ ಮಕ್ಕಳಿಗೆ ಜಾಗೃತಿ ತರಬೇತಿ ನೀಡುವುದು. ಬೀದಿ ನಾಟಕ ಮತ್ತು ಸಾಕ್ಷಚಿತ್ರ ಪ್ರದರ್ಶನ ಮಾಡುವುದು. ಆ ಹಳ್ಳಿಯಲ್ಲಿ ಕಾಣೆಯಾದವರ ಬಗ್ಗೆ ಮಾಹಿತಿ ನೀಡಲು ಒಬ್ಬ ವ್ಯಕ್ತಿಯನ್ನು ನೇಮಕ ಮಾಡಿ ಅವರಿಗೆ ‘ರಕ್ಷಕ’ ಎಂದು ಹೆಸರು ನೀಡುವುದು.

ಆಪರೇಷನ್ ರೆಡ್ ಅಲರ್ಟ್  ಸಹಾಯವಾಣಿ: 18004198588 ಈ ಸಹಾಯವಾಣಿಗೆ ಕರೆ ಮಾಡಿ ತಿಳಿಸುವುದು.

 

ಭಾರತದಲ್ಲಿ ಅಕ್ರಮ ಮಾನವ ಸಾಗಾಣೆ:

  •  ಕೌಟುಂಬಿಕ ದೌರ್ಜನ್ಯದಲ್ಲಿ ಭಾರತ 19 ನೇ ಸ್ಥಾನದಲ್ಲಿದೆ.
  • 22 ನಿಮಿಷಕ್ಕೆ ಒಬ್ಬ ಮಹಿಳೆ ದೌರ್ಜನ್ಯಕ್ಕೆ ಒಳಗಾಗುತ್ತಾಳೆ. (ದೈಹಿಕ, ಮಾನಸಿಕ, ಲೈಂಗಿಕ, ಆಥರ್ಿಕ ಮತ್ತು  ಭಾವನಾತ್ಮಕ ದೌರ್ಜನ್ಯಗಳಿಗೆ ಮಹಿಳೆ ಒಳಗಾಗುತ್ತಾಳೆ).
  •  ಭಾರತದ ಅಸ್ಸಾಂ, ಬಿಹಾರ್, ವೆಸ್ಟ್ ಬೆಂಗಾಳ್ ಈ ರಾಜ್ಯಗಳಲ್ಲಿ ಅತೀ ಹೆಚ್ಚಿನ ಕಾಣೆಯಾದ ಪ್ರಕರಣಗಳು ಬೆಳಕಿಗೆ  ಬರುತ್ತಿವೆ.
  •  ಪ್ರತೀ 8 ನಿಮಿಷಕ್ಕೆ ಒಬ್ಬ ವ್ಯಕ್ತಿ ಕಾಣೆಯಾಗುತ್ತಾರೆ.
  •  ಭಾರತದಲ್ಲಿ ಪ್ರತೀ ವರ್ಷ ಒಂದು ಲಕ್ಷ ಜನ ಕಾಣೆಯಾಗುತ್ತಾರೆ.
  •  ವೆಸ್ಟ್ ಬೆಂಗಾಳ್ನಲ್ಲಿ 83,711 ಮಕ್ಕಳು ಕಾಣೆಯಾಗಿದ್ದಾರೆ.
  •  ಕಾಣೆಯಾದ ಮಹಿಳೆಯರನ್ನ ವೇಶ್ಯವಾಟಿಕೆಗೆ ನೂಕಲಾಗುತ್ತಿದೆ.

-ವೆಂಕಟೇಶ್.ಡಿ
ರೇಡಿಯೋ ಆಕ್ಟೀವ್ 90.4 ಸಮುದಾಯ ಬಾನುಲಿ ಕೇಂದ್ರ, ಬೆಂಗಳೂರು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s