Active Cooking – Delicious and Healthy Vegetable Vadai with Salomiya – RJ Vijaya

27394334_10211218255320682_799468923_n

ವೆಜಿಟೇಬಲ್ ವಡೆವೆಜಿಟೇಬಲ್ ವಡೆಇವತ್ತಿನ ಕಾರ್ಯಕ್ರಮದಲ್ಲಿ  ಸಲೋಮಿಯರವರು ವೆಜಿಟೇಬಲ ವಡೆ ಮಾಡುವುದನ್ನು ತಿಳಿಸಿದ್ದಾರೆ.

ವೆಜಿಟೇಬಲ್ ವಡೆಗೆ ಬೇಕಾಗುವ ಸಾಮಾಗ್ರಿಗಳು

  1. ಕ್ಯಾರೆಟ್ -1 ಕಪ್
  2. ಬಿನ್ಸ್ -1 ಕಪ್
  3. ಆಲುಗೆಡ್ಡೆ -1 ಕಪ್
  4. ಈರುಳ್ಳಿ -3
  5. ಹಸಿಮೆಣಸಿನಕಾಯಿ -4
  6. ಕಡ್ಲೆ ಹಿಟ್ಟು -1 ಕಪ್
  7. ಅಕ್ಕಿ ಹಿಟ್ಟು- 1ಸ್ಫೂನ್
  8. ಚಿಟಿಕೆ- ಸೋಡ
  9. ಎಣ್ಣೆ

ಮೊದಲಿಗೆ ಕ್ಯಾರೆಟ್, ಬಿನ್ಸ್, ಆಲುಗೆಡ್ಡೆೆ, ಈ ಮೂರನ್ನು ಚಿಕ್ಕದಾಗಿ ಕಟ್ ಮಾಡಿಕೊಂಡು ಅರ್ಧ ಬೇಹಿಸಿಕೊಂಡಿರಬೇಕು, ಈರುಳ್ಳಿ ಹಾಗೂ ಹಸಿಮೆಣಸಿನಕಾಯಿ ಚಿಕ್ಕದಾಗಿ ಕಟ್ ಮಾಡಿಕೊಂಡಿರಬೇಕು, ಒಂದು ಪಾತ್ರೆಯಲಿ ್ಲ

27292298_10211218255280681_2028721754_n

ಎಣ್ಣೆ ಬಿಸಿಯಾಗಲು ಬಿಡಬೇಕು, ನಂತರ ಒಂದು ಬೌಲಿಗೆ ಅಥವಾ ಪಾತ್ರ್ರೆಗೆ ಬೇಹಿಸಿಕೊಂಡಿರುವ ಕ್ಯಾರೆಟ್, ಬಿನ್ಸ್, ಆಲುಗೆಡ್ಡೆ ತರಕಾರಿ ಹಾಕಬೇಕು, ಚಿಕ್ಕದಾಗಿ ಕಟ್ ಮಾಡಿರುವ ಈರುಳ್ಳಿ ಹಾಗೂ ಹಸಿಮೆಣಸಿನಕಾಯಿ ಹಾಕಬೇಕು. ಅದಕ್ಕೆ ಕಡ್ಲೆ ಹಿಟ್ಟು ಹಾಗೇ ಒಂದು ಸ್ಫೂನ್ ಅಕ್ಕಿ ಹಿಟ್ಟು ಹಾಕಿ ಅದಕ್ಕೆ ಸೋಡ ರುಚಿಗೆತಕ್ಕ ಉಪ್ಪು ಹಾಕಿ ಚನ್ನಾಗಿ ಮಿಕ್ಸ್ ಮಾಡಬೇಕು, ಹತ್ತು ನಿಮಿಷ ಅದನ್ನು ಹಾಗೆ ಬಿಡಬೇಕು,

ನಂತರ ಎಣ್ಣೆಯನ್ನು ಕಾಯಲು ಇಡಬೇಕು ವಡೆಯ ಆಕಾರದಲ್ಲಿ ತಟ್ಡ್ಣಿ ಎಣ್ಣೆಗೆ ಬಿಡಬೆಕು ನಂತರಗರಿಗರಿಯಾದ ವೆಜಿಟೇಬಲ್ ವಡೆ ತಿನ್ನಲು ಸಿದ್ದ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s